Karnataka CM Shivakumar seeks Form 7 deletion data amid SIR survey
7 Articles
7 Articles
DK Shivakumar Raises Form 7 Concerns During Karnataka SIR Process - News Next Live
Karnataka Chief Minister DK Shivakumar has raised fresh concerns over the ongoing Special Intensive Revision of electoral rolls, particularly regarding the use of Form 7 applications to seek deletion of voter names. In a video message, Shivakumar urged citizens to share information about Form 7 applications with his office. He said details received from the …
ಫಾರಂ 7 ಮೂಲಕ ಅರ್ಹ ಮತದಾರ ಹೆಸರು ಅಳಿಸಿ ಹಾಕಿದ ಪ್ರಕರಣ; ತನಿಖೆಗೆ ಆಗ್ರಹಿಸಿ ಸಿಎಂ ಧರಣಿ
ಫಾರಂ 7 ಮೂಲಕ ಅರ್ಹ ಮತದಾರ ಹೆಸರು ಅಳಿಸಿ ಹಾಕಿದ ಪ್ರಕರಣ; ತನಿಖೆಗೆ ಆಗ್ರಹಿಸಿ ಸಿಎಂ ಧರಣಿ ಬೆಂಗಳೂರು: ರಾಜ್ಯದಲ್ಲಿ ಫಾರಂ 7 ಮೂಲಕ ಅರ್ಹ ಮತದಾರರ ಹೆಸರು ಅಳಿಸಿ ಹಾಕುವ ಷಡ್ಯಂತ್ರ ಪ್ರಕರಣದಲ್ಲಿ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಸಿಎಂ ಡಿ ಕೆ ಶಿವಕುಮಾರ್ ಅವರು ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಆರಂಭಿಸಿದರು. ಬೆಂಗಳೂರಿನ ಗಾಂಧಿನಗರದಲ್ಲಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಶಿವಕುಮಾರ್ ಅವರು ಸಂಪುಟ ಸಹೋದ್ಯೋಗಿಗಳೊಂದಿಗೆ […] The post ಫಾರಂ 7 ಮೂಲಕ ಅರ್ಹ ಮತದಾರ ಹೆಸ…
Karnataka CM DK Shivakumar alleges plot to delete 5 to 6 million names from voters list in state
Karnataka CM DK Shivakumar said that there are many instances of individuals filing multiple applications in different names for deleting voters. Minorities, Dalits and tribals are being targeted to remove their names from the electoral roll under SIR.
SIR ನೆಪದಲ್ಲಿ ಕುತಂತ್ರ: ಫಾರ್ಮ್ 7 ಬಗ್ಗೆ ಮಾಹಿತಿ ನೀಡಿ- ಸಿಎಂ ಡಿಕೆಶಿ ಸೂಚನೆ
ಬೆಂಗಳೂರು,ಅಕ್ಟೋಬರ್,1,2026 (www.justkannada.in) ರಾಜ್ಯದಲ್ಲಿ ಎಸ್ About us About ಕುತಂತ್ರ ನಡೆಯುತ್ತಿದೆ. ಎಲ್ಲೆಲ್ಲಿ ಅಕ್ರಮವಾಗಿ ಫಾರ್ಮ್ 7 ಸಲ್ಲಿಕೆ About us ಪಕ್ಷದ About ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ Search ಶಿವಕುಮಾರ್, More ಹಕ್ಕು. ಆದರೆ, […]
Coverage Details
Bias Distribution
- 100% of the sources are Center
Factuality
To view factuality data please Upgrade to Premium






